ಸಾಮಾನ್ಯ ನಿಯಮದಂತೆ, ನೀವು ಸೈಟ್‌ಗೆ ಭೇಟಿ ನೀಡಿದಾಗ ಈ ಜಾಲತಾಣವು ನಿಮ್ಮ ಬಗ್ಗೆ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುವುದಿಲ್ಲ. ಅಂತಹ ಮಾಹಿತಿಯನ್ನು ಒದಗಿಸಲು ನೀವು ಆಯ್ಕೆ ಮಾಡದ ಹೊರತು ನೀವು ಸಾಮಾನ್ಯವಾಗಿ ವೈಯಕ್ತಿಕ ಮಾಹಿತಿಯನ್ನು ಬಹಿರಂಗಪಡಿಸದೆ ಸೈಟ್‌ಗೆ ಭೇಟಿ ನೀಡಬಹುದು.

ಸೈಟ್ ದತ್ತಾಂಶ ಭೇಟಿ

ಈ ಜಾಲತಾಣ ನಿಮ್ಮ ಭೇಟಿಯನ್ನು ದಾಖಲಿಸುತ್ತದೆ ಮತ್ತು ಸಂಖ್ಯಾಶಾಸ್ತ್ರೀಯ ಉದ್ದೇಶಗಳಿಗಾಗಿ ಈ ಕೆಳಗಿನ ಮಾಹಿತಿಯನ್ನು ದಾಖಲಿಸುತ್ತದೆ; ನಿಮ್ಮ ಸರ್ವರ್‌ನ ವಿಳಾಸ, ನೀವು ಇಂಟರ್ನೆಟ್ ಅನ್ನು ಪ್ರವೇಶಿಸುವ ಉನ್ನತ ಮಟ್ಟದ ಡೊಮೇನ್‌ನ ಹೆಸರು (ಉದಾಹರಣೆಗೆ, .gov, .com, .in, ಇತ್ಯಾದಿ); ನೀವು ಬಳಸುವ ಬ್ರೌಸರ್ ನಮೂನೆ; ನೀವು ಸೈಟ್ ಪ್ರವೇಶಿಸುವ ದಿನಾಂಕ ಮತ್ತು ಸಮಯ; ನೀವು ಪ್ರವೇಶಿಸಿದ ಪುಟಗಳು ಮತ್ತು ಡೌನ್‌ಲೋಡ್ ಮಾಡಿದ ದಾಖಲೆಗಳು ಮತ್ತು ನೀವು ನೇರವಾಗಿ ಸೈಟ್‌ಗೆ ಲಿಂಕ್ ಮಾಡಿದ ಹಿಂದಿನ ಇಂಟರ್ನೆಟ್ ವಿಳಾಸ.

ಸೇವಾ ಪೂರೈಕೆದಾರರ ದಾಖಲೆಗಳನ್ನು ಪರಿಶೀಲಿಸಲು ಕಾನೂನು ಜಾರಿ ಸಂಸ್ಥೆ ವಾರಂಟ್ ಬಳಕೆಯಾದಾಗ ಹೊರತುಪಡಿಸಿ, ನಾವು ಬಳಕೆದಾರರನ್ನು ಅಥವಾ ಅವರ ಬ್ರೌಸಿಂಗ್ ಚಟುವಟಿಕೆಗಳನ್ನು ಗುರುತಿಸುವುದಿಲ್ಲ.

ಕುಕೀಸ್

ಕುಕೀ ಎನ್ನುವುದು ತಂತ್ರಾಂಶದ ಸಂಕೇತದ ಒಂದು ಭಾಗವಾಗಿದ್ದು, ಆ ಸೈಟ್‌ನಲ್ಲಿ ನೀವು ಮಾಹಿತಿಯನ್ನು ಪ್ರವೇಶಿಸಿದಾಗ ಇಂಟರ್ನೆಟ್ ವೆಬ್‌ಸೈಟ್ ನಿಮ್ಮ ಬ್ರೌಸರ್‌ಗೆ ಕಳುಹಿಸುತ್ತದೆ. ಈ ಸೈಟ್ ಕುಕೀಗಳನ್ನು ಬಳಸುವುದಿಲ್ಲ.

ಇ-ಮೇಲ್ ನಿರ್ವಹಣೆ

ನೀವು ಸಂದೇಶವನ್ನು ಕಳುಹಿಸಲು ಆಯ್ಕೆ ಮಾಡಿದರೆ ಮಾತ್ರ ನಿಮ್ಮ ಇ-ಮೇಲ್ ವಿಳಾಸವನ್ನು ದಾಖಲಿಸಲಾಗುತ್ತದೆ.ನೀವು ಅದನ್ನು ಒದಗಿಸಿದ ಉದ್ದೇಶಕ್ಕಾಗಿ ಮಾತ್ರ ಇದನ್ನು ಬಳಸಲಾಗುತ್ತದೆ ಮತ್ತು ವಿಳಾಸ ಪಟ್ಟಿಗೆ ಸೇರಿಸಲಾಗುವುದಿಲ್ಲ. ನಿಮ್ಮ ಇ-ಮೇಲ್ ವಿಳಾಸವನ್ನು ಬೇರೆ ಯಾವುದೇ ಉದ್ದೇಶಕ್ಕಾಗಿ ಬಳಸಲಾಗುವುದಿಲ್ಲ ಮತ್ತು ನಿಮ್ಮ ಒಪ್ಪಿಗೆಯಿಲ್ಲದೆ ಅದನ್ನು ಬಹಿರಂಗಪಡಿಸಲಾಗುವುದಿಲ್ಲ.

ಸೂಚನೆ

ಈ ಗೌಪ್ಯತೆ ಹೇಳಿಕೆಯಲ್ಲಿ "ವೈಯಕ್ತಿಕ ಮಾಹಿತಿ" ಎಂಬ ಪದದ ಬಳಕೆಯು ನಿಮ್ಮ ಗುರುತು ಸ್ಪಷ್ಟವಾಗಿ ಕಂಡುಬರುವ ಅಥವಾ ಸಮಂಜಸವಾಗಿ ಕಂಡುಹಿಡಿಯಬಹುದಾದ ಯಾವುದೇ ಮಾಹಿತಿಯನ್ನು ಸೂಚಿಸುತ್ತದೆ.