ಈ ಸೈಟ್‌ನಲ್ಲಿ ವೈಶಿಷ್ಟ್ಯಗೊಳಿಸಿದ ಮೂಲ ವಸ್ತುಗಳನ್ನು ನಿರ್ದಿಷ್ಟ ಅನುಮತಿಯ ಅಗತ್ಯವಿಲ್ಲದೆ ಯಾವುದೇ ನಮೂನೆ ಅಥವಾ ಮಾಧ್ಯಮದಲ್ಲಿ ಉಚಿತವಾಗಿ ನಕಲು ಮಾಡಬಹುದು. ಆದರೆ ಇದು ವಿಷಯವನ್ನು ನಿಖರವಾಗಿ ನಕಲು ಮಾಡಲು ಮಾತ್ರ ಎಂಬ ಷರತ್ತಿಗೆ ಒಳಪಟ್ಟಿರುತ್ತದೆ ಮತ್ತು ಅವಹೇಳನಕಾರಿ ರೀತಿಯಲ್ಲಿ ಸೂಚಿಸುವ ಅಥವಾ ದಾರಿತಪ್ಪಿಸುವ ಸನ್ನಿವೇಶದಲ್ಲಿ ಬಳಸಬಾರದು. ಎಲ್ಲಿ ವಿಷಯಗಳನ್ನು ಪ್ರಕಟಿಸಲಾಗುತ್ತದೆಯೋ ಅಥವಾ ಇತರರಿಗೆ ನೀಡಲಾಗುತ್ತದೆಯೋ ಅಲ್ಲಿ ಮಾಹಿತಿಯನ್ನು ಮೂಲವನ್ನು ಪ್ರಾಮುಖ್ಯವಾಗಿ ಉಲ್ಲೇಖಿಸಬೇಕು. ಆದಾಗ್ಯೂ, ಈ ವಿಷಯವನ್ನು ನಕಲು ಮಾಡುವ ಅನುಮತಿಯು ಈ ತಾಣದಲ್ಲಿನ ಎಲ್ಲಾ ವಿಷಯಗಳಿಗೂ ವಿಸ್ತರಿಸಿರುವುದಿಲ್ಲ, ಯಾವುದನ್ನೋ ಮೂರನೇ ವ್ಯಕ್ತಿಯ ಹಕ್ಕುಸ್ವಾಮ್ಯ ಎಂದು ಸ್ಪಷ್ಟವಾಗಿ ಗುರುತಿಸಲಾಗಿದೆಯೋ ಅಂತಹ ವಿಷಯಗಳನ್ನು ನಕಲು ಮಾಡುವ ಅಧಿಕಾರವನ್ನು ಸಂಬಂಧಪಟ್ಟ ಹಕ್ಕುಸ್ವಾಮ್ಯ ಹೊಂದಿರುವವರಿಂದ ಪಡೆಯಬೇಕು.