ಅರ್ಜಿದಾರರು ಎಲ್ಲಾ ಅಗತ್ಯಗಳ ಬಗ್ಗೆ ತಿಳುವಳಿಕೆ ಪಡೆಯತಕ್ಕದ್ದು ಮತ್ತು ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಸಲ್ಲಿಸತಕ್ಕದ್ದು. ಅರ್ಜಿಯನ್ನು ತುಂಬಿ ಕಳುಹಿಸುವ ಮೊದಲು ಕೆಳಗಿನ ಸಂಪರ್ಕ ಕೊಂಡಿಗಳನ್ನು ಅನ್ವೇಷಿಸಲು ಮತ್ತು ಸಂಬಂಧಿತ ವಿಷಯಗಳನ್ನು ತಿಳಿದುಕೊಳ್ಳಲು ಅರ್ಜಿದಾರರನ್ನು ಕೋರಲಾಗಿದೆ.

ಮಾರ್ಗಸೂಚಿಗಳು

 1. ಎಕ್ಯೂಎಆರ್ ಆನ್‌ಲೈನ್ ಸಲ್ಲಿಕೆ 27/12/2019
 2. ಎಕ್ಯೂಎಆರ್ ಕಡತವನ್ನು ಸಲ್ಲಿಸಲು ಮತ್ತು ಅರ್ಜಿಯ ಸಲ್ಲಿಕೆಗೆ ಕ್ರಮಗಳು:
 3. ಐಕ್ಯೂಎಸಿ ಮತ್ತು ಎಕ್ಯೂಎಆರ್ ರಚನೆಗೆ ಹೊಸ ಮಾರ್ಗಸೂಚಿ
 4. ಮೇಲ್ಮನವಿ ಪ್ರಕ್ರಿಯೆಗಳಿಗಾಗಿ ಮಾರ್ಗಸೂಚಿ
 5. ಕಚೇರಿ ಜ್ಞಾಪನೆ: ಅಧಿಕಾರಿಗಳು ಮತ್ತು ಅಧಿಕಾರಿಗಳೇತರ ಸದಸ್ಯರು / ತಜ್ಞರಿಗೆ ಪಾವತಿಸಬಹುದಾದ ಪ್ರಯಾಣ ಮತ್ತು ಸಭಾ ಭತ್ಯೆ
 6. ಮುಕ್ತ ವಿಶ್ವವಿದ್ಯಾಲಯಗಳಿಗೆ ಅಗತ್ಯ ಮಾಪನಗಳು
 7. ನ್ಯಾಕ್ ಮೌಲ್ಯೀಕರಣ ಮತ್ತು ಮಾನ್ಯತಾ ಪ್ರಕ್ರಿಯೆಗೆ ಸಂಬಂಧಿಸಿದ ದೂರುಗಳನ್ನು ನಿರ್ವಹಿಸಲು ಕೇಂದ್ರೀಕೃತ ದೂರುಗಳ ನಿರ್ವಹಣಾ ಸಮಿತಿ (ಸಿ ಸಿ ಎಮ್ ಸಿ)

ನ್ಯಾಕ್ ಪ್ರಕ್ರಿಯೆ ವೀಡಿಯೊ ಬೋಧನೆಗಳು

ಮೌಲ್ಯೀಕರಣ ಮತ್ತು ಮಾನ್ಯತೆಗಾಗಿ ನಮೂನೆಗಳು, ಮಾರ್ಗಸೂಚಿಗಳು ಮತ್ತು ಬಳಕೆದಾರರ ಕೈಪಿಡಿಗಳು ಐಐಕ್ಯೂಎ (ಗುಣಮಟ್ಟದ ಮೌಲ್ಯೀಕರಣಕ್ಕಾಗಿ ಸಾಂಸ್ಥಿಕ ಮಾಹಿತಿ)

ಎಸ್ಎಸ್ಆರ್ (ಸ್ವಯಂ ಅಧ್ಯಯನ ವರದಿ)

ಸಾಮಾನ್ಯ ಸಂಸ್ಥೆಗಳಿಗೆ ಪರಿಷ್ಕೃತ ಕೈಪಿಡಿ

 • ಸಾಂಸ್ಥಿಕ ಮಾನ್ಯತೆ - ವಿಶ್ವವಿದ್ಯಾಲಯಗಳ ಪರಿಷ್ಕೃತ ಕೈಪಿಡಿ ( 04/02/2020 ರಂದು ನವೀಕರಿಸಲಾಗಿದೆ) 

 • ಸಾಂಸ್ಥಿಕ ಮಾನ್ಯತೆ- ಸ್ವಾಯತ್ತ ಕಾಲೇಜುಗಳ ಪರಿಷ್ಕೃತ ಕೈಪಿಡಿ (31/01/2020 ರಂದು ನವೀಕರಿಸಲಾಗಿದೆ) 

 • ಸಾಂಸ್ಥಿಕ ಮಾನ್ಯತೆ- ಸಂಯೋಜಿತ/ ಘಟಕ ಕಾಲೇಜುಗಳ ಪರಿಷ್ಕೃತ ಕೈಪಿಡಿ ( 04/02/2020 ರಂದು ನವೀಕರಿಸಲಾಗಿದೆ)


 • ಆರೋಗ್ಯ ವಿಜ್ಞಾನ ಸಂಸ್ಥೆಗಳಿಗೆ ಕೈಪಿಡಿ

 • ಸಾಂಸ್ಥಿಕ ಮಾನ್ಯತೆ - ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯಗಳಿಗೆ ಕೈಪಿಡಿ (23/09/2019 ರಂದು ನವೀಕರಿಸಲಾಗಿದೆ) 
 • • ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯಕ್ಕಾಗಿ ದತ್ತಾಂಶ ಮಾದರಿಗಳು ಮತ್ತು ವಿಸ್ತೃತ ವಿವರ ಮಾದರಿಗಳು
 • • ದತ್ತಾಂಶ ಮೌಲ್ಯೀಕರಣ ಮತ್ತು ಪರಿಶೀಲನೆಗಾಗಿ ಪ್ರಮಾಣಿತ ಕಾರ್ಯಾಚರಣೆ ವಿಧಾನ - ವಿಶ್ವವಿದ್ಯಾಲಯಗಳಿಗೆ ಆರೋಗ್ಯ ವಿಜ್ಞಾನಗಳ ಏಕೀಕೃತ ಕೈಪಿಡಿ

 • ಸಾಂಸ್ಥಿಕ ಮಾನ್ಯತೆ- ಆರೋಗ್ಯ ವಿಜ್ಞಾನ ಕಾಲೇಜುಗಳಿಗೆ ಕೈಪಿಡಿ ( 23/09/2019 ರಂದು ನವೀಕರಿಸಲಾಗಿದೆ) 
 • ಭಾಗ ಎ ಮತ್ತು ಭಾಗ ಬಿ ಎರಡೂ ಆರೋಗ್ಯ ವಿಜ್ಞಾನ ಕಾಲೇಜುಗಳಿಗೆ ದತ್ತಾಂಶ ಮಾದರಿಗಳು ಮತ್ತು ವಿಸ್ತೃತ ವಿವರ ಮಾದರಿಗಳು
 • ದತ್ತಾಂಶ ಮೌಲ್ಯೀಕರಣ ಮತ್ತು ಪರಿಶೀಲನೆಗಾಗಿ ಪ್ರಮಾಣಿತ ಕಾರ್ಯಾಚರಣೆ ವಿಧಾನ - ಕಾಲೇಜುಗಳಿಗೆ ಆರೋಗ್ಯ ವಿಜ್ಞಾನದ ಏಕೀಕೃತ ಕೈಪಿಡಿ (ಭಾಗ-ಎ ಮತ್ತು ಭಾಗ-ಬಿ ವೈದ್ಯಕೀಯ, ದಂತ, ಫಾರ್ಮಸಿ, ನರ್ಸಿಂಗ್, ಭೌತಚಿಕಿತ್ಸೆ ಮತ್ತು ಅಲೈಡ್ ಹೆಲ್ತ್ ಸೈನ್ಸಸ್, ಆಯುರ್ವೇದ, ಯೋಗ / ಪ್ರಕೃತಿ ಚಿಕಿತ್ಸೆ, ಯುನಾನಿ, ಸಿದ್ಧ, ಹೋಮಿಯೋಪತಿ)

 • ಸಂಸ್ಕೃತ ಸಂಸ್ಥೆಗಳಿಗೆ ಕೈಪಿಡಿ

 • • ಸಾಂಸ್ಥಿಕ ಮಾನ್ಯತೆ- ಸಂಸ್ಕೃತ ವಿಶ್ವವಿದ್ಯಾಲಯಗಳಿಗೆ ಕೈಪಿಡಿ (23/09/2019 ರಂದು ನವೀಕರಿಸಲಾಗಿದೆ) 
 • ಸಂಸ್ಕೃತ ವಿಶ್ವವಿದ್ಯಾಲಯಕ್ಕಾಗಿ ದತ್ತಾಂಶದ ಮಾದರಿಗಳು
 • ಸಂಸ್ಕೃತ ವಿಶ್ವವಿದ್ಯಾಲಯಕ್ಕಾಗಿ ವಿಸ್ತೃತ ವಿವರ ಮಾದರಿಗಳು
 • ದತ್ತಾಂಶ ಮೌಲ್ಯೀಕರಣ ಮತ್ತು ಪರಿಶೀಲನೆಗಾಗಿ ಪ್ರಮಾಣಿತ ಕಾರ್ಯಾಚರಣಾ ವಿಧಾನ- ಸಂಸ್ಕೃತ ವಿಶ್ವವಿದ್ಯಾಲಯ

 • ಮುಕ್ತ ವಿಶ್ವವಿದ್ಯಾಲಯಕ್ಕಾಗಿ ಕೈಪಿಡಿ

 • ಸಾಂಸ್ಥಿಕ ಮಾನ್ಯತೆ- ಮುಕ್ತ ವಿಶ್ವವಿದ್ಯಾಲಯಕ್ಕಾಗಿ ಕೈಪಿಡಿ ( 11/12/2019 ರಂದು ನವೀಕರಿಸಲಾಗಿದೆ) 
 • ಮುಕ್ತ ವಿಶ್ವವಿದ್ಯಾಲಯಕ್ಕಾಗಿ ದತ್ತಾಂಶದ ಮಾದರಿಗಳು (11/12/2019 ರಂದು ನವೀಕರಿಸಲಾಗಿದೆ)
 • ಮುಕ್ತ ವಿಶ್ವವಿದ್ಯಾಲಯಕ್ಕಾಗಿ ಪ್ರಮಾಣಿತ ಕಾರ್ಯಾಚರಣಾ ವಿಧಾನ (11 12 2019 ರಂದು ನವೀಕರಿಸಲಾಗಿದೆ)

 • ಡ್ಯುಯಲ್ ಮೋಡ್ ವಿಶ್ವವಿದ್ಯಾಲಯಗಳಿಗೆ ಕೈಪಿಡಿ

 • ಸಾಂಸ್ಥಿಕ ಮಾನ್ಯತೆ- ಡ್ಯುಯಲ್ ಮೋಡ್ ವಿಶ್ವವಿದ್ಯಾಲಯಕ್ಕಾಗಿ ಕೈಪಿಡಿ (07/02/2020 ರಂದು ನವೀಕರಿಸಲಾಗಿದೆ) 
 • ಡ್ಯುಯಲ್ ಮೋಡ್ ವಿಶ್ವವಿದ್ಯಾಲಯಕ್ಕಾಗಿ ದತ್ತಾಂಶದ ಮಾದರಿಗಳು (10/02/2020 ರಂದು ನವೀಕರಿಸಲಾಗಿದೆ) 
 • ಡ್ಯುಯಲ್ ಮೋಡ್ ವಿಶ್ವವಿದ್ಯಾಲಯಕ್ಕಾಗಿ ವಿಸ್ತೃತ ವಿವರ ದತ್ತಾಂಶದ ಮಾದರಿಗಳು (10/02/2020 ರಂದು ನವೀಕರಿಸಲಾಗಿದೆ) 

 • ಶಿಕ್ಷಕರ ಶಿಕ್ಷಣ ಸಂಸ್ಥೆಗಳಿಗೆ ಕೈಪಿಡಿ

 • • ಸಾಂಸ್ಥಿಕ ಮಾನ್ಯತೆ- ಶಿಕ್ಷಕರ ಶಿಕ್ಷಣಕ್ಕಾಗಿ ಕೈಪಿಡಿ) ( (15/11/2019 ರಂದು ನವೀಕರಿಸಲಾಗಿದೆ) 


 • ವಿದ್ಯಾರ್ಥಿ ತೃಪ್ತಿ ಸಮೀಕ್ಷೆ (ಎಸ್ಎಸ್ಎಸ್)

                             
                    (ಐಐಕ್ಯೂಎ / ಎಸ್ಎಸ್ಆರ್ / ಎಕ್ಯೂಎಆರ್ ಗಾಗಿ)