ಮಾನ್ಯತೆ ವರದಿಗಳ ರಾಜ್ಯವಾರು ವಿಶ್ಲೇಷಣೆ – ಕರ್ನಾಟಕ
ಗುಣಮಟ್ಟದ ವಸ್ತುಸ್ಥಿತಿ ಮಾಹಿತಿ (ಫ್ಯಾಕ್ಟ್ ಶೀಟ್) ಮತ್ತು ಶಿಫಾರಸುಗಳು
ಭಾರತವು ವಿಶ್ವದಲ್ಲೇ ಅತಿ ದೊಡ್ಡ ಮತ್ತು ವೈವಿಧ್ಯಮಯ ಶಿಕ್ಷಣ ವ್ಯವಸ್ಥೆಗಳಲ್ಲಿ ಒಂದಾಗಿದೆ. ಖಾಸಗೀಕರಣ, ವ್ಯಾಪಕ ವಿಸ್ತರಣೆ, ಹೊಸ ಸ್ವಾಯತ್ತತೆ ಮತ್ತು ಕಾರ್ಯಕ್ರಮಗಳನ್ನು ಪರಿಚಯಿಸುವುದು ಮತ್ತು ಉದಯೋನ್ಮುಖ ಕ್ಷೇತ್ರಗಳಲ್ಲಿ ಉನ್ನತ ಶಿಕ್ಷಣಕ್ಕೆ ಉತ್ತಮ ಪ್ರವೇಶವನ್ನು ಹೊಂದಿವೆ. ಅದೇ ಸಮಯದಲ್ಲಿ, ಇದು ಉನ್ನತ ಶಿಕ್ಷಣದ ಗುಣಮಟ್ಟದ ಕುರಿತು ವ್ಯಾಪಕವಾದ ಕಾಳಜಿಗೆ ಕಾರಣವಾಗಿದೆ. ಈ ಆತಂಕಗಳನ್ನು ಪರಿಹರಿಸಲು, ರಾಷ್ಟ್ರೀಯ ಶಿಕ್ಷಣ ನೀತಿ (೧೯೮೬) ಮತ್ತು ಕಾರ್ಯಕ್ರಮದ ಕಾರ್ಯಸೂಚಿ (ಪಿಒಎ, ೧೯೯೨) ಈ ನೀತಿಗಳ ಕಾರ್ಯತಂತ್ರದ ಯೋಜನೆಗಳನ್ನು ವಿವರಿಸಿದೆ ಮತ್ತು ಸ್ವತಂತ್ರ ರಾಷ್ಟ್ರೀಯ ಮಾನ್ಯತಾ ಸಂಸ್ಥೆ ಸ್ಥಾಪನೆಗೆ ಸಲಹೆ ನೀಡಿದೆ. ಇದರ ಪರಿಣಾಮವಾಗಿ , ರಾಷ್ಟ್ರೀಯ ಮೌಲ್ಯೀಕರಣ ಮತ್ತು ಮಾನ್ಯತಾ ಪರಿಷತ್ತ (ನ್ಯಾಕ್) ನ್ನು ೧೯೯೪ರಲ್ಲಿ ಬೆಂಗಳೂರಿನಲ್ಲಿ ವಿಶ್ವವಿದ್ಯಾಲಯ ಅನುದಾನ ಆಯೋಗದ ಒಂದು ಸ್ವಾಯತ್ತ ಸಂಸ್ಥೆಯಾಗಿ ಸ್ಥಾಪಿಸಲಾಯಿತು. ನ್ಯಾಕ್ ಉನ್ನತ ಶಿಕ್ಷಣ ಸಂಸ್ಥೆಗಳ ಕಾರ್ಯಚಟುವಟಿಕೆಗೆ ಗುಣಮಟ್ಟದ ಭರವಸೆಯ ಒಂದು ಅವಿಭಾಜ್ಯ ಅಂಗವಾಗಿದೆ.
ನ್ಯಾಕ್ ಆಡಳಿತ ಮಂಡಳಿಗಳು, ನೀತಿ ನಿರೂಪಕರು ಮತ್ತು ಹಿರಿಯ ಶಿಕ್ಷಣತಜ್ಞರನ್ನು ಒಳಗೊಂಡ ಸಾಮಾನ್ಯಸಭೆ (ಜಿಸಿ) ಮತ್ತು ಕಾರ್ಯನಿರ್ವಾಹಕ ಸಮಿತಿ(ಇಸಿ) ಮೂಲಕ ಭಾರತೀಯ ಉನ್ನತ ಶಿಕ್ಷಣ ವ್ಯವಸ್ಥೆಯ ಒಂದು ಭಾಗವಾಗಿ ಕಾರ್ಯ ನಿರ್ವಹಿಸುತ್ತದೆ. ವಿಶ್ವವಿದ್ಯಾಲಯ ಅನುದಾನ ಆಯೋಗದ ಅಧ್ಯಕ್ಷರು ರಾಷ್ಟ್ರೀಯ ಮೌಲ್ಯೀಕರಣ ಮತ್ತು ಮಾನ್ಯತಾ ಪರಿಷತ್ತಿನ ಅಧ್ಯಕ್ಷರಾಗಿರುತ್ತಾರೆ . ಕಾರ್ಯನಿರ್ವಾಹಕ ಸಮಿತಿಯ ಅಧ್ಯಕ್ಷರು ಸಾಮಾನ್ಯ ಸಭೆಯ ಅಧ್ಯಕ್ಷರಿಂದ ನೇಮಕಗೊಂಡ ಅತ್ಯುತ್ತಮ ಶಿಕ್ಷಣತಜ್ಞರಾಗಿರುತ್ತಾರೆ. ನ್ಯಾಕ್ ನಿರ್ದೇಶಕರು ಶೈಕ್ಷಣಿಕ ಮತ್ತು ಆಡಳಿತಾತ್ಮಕ ಮುಖ್ಯಸ್ಥರಾಗಿರುತ್ತಾರೆ ಮತ್ತು ಅವರು ಜಿಸಿ ಮತ್ತು ಇಸಿ ಯ ಸದಸ್ಯ ಕಾರ್ಯದರ್ಶಿಯಾಗಿದ್ದಾರೆ. ಶಾಸನಬದ್ಧವಾದ ಪ್ರಧಾನ ಪರಿಷತ್ತು ಮತ್ತು ಕಾರ್ಯಕಾರಿ ಸಮಿತಿಗಳ ಜೊತೆಗೆ, ರೂಪಿಸಿದ ನೀತಿಗಳನ್ನು ಅನುಪಾಲಿಸಲು ಮತ್ತು ಆಡಳಿತವನ್ನು ನಡೆಸಲು ಅಗತ್ಯವಾದ ಮತ್ತು ಇತರ ಚಟುವಟಿಕೆಗಳನ್ನು ನಡೆಸಲು ಪೂರಕವಾಗಬಲ್ಲ ಸಮಿತಿಗಳ ರಚನೆ ಮತ್ತು ಅಗತ್ಯ ಸಿಬ್ಬಂದಿಗಳ ನೇಮಕಾತಿ - ಇವುಗಳನ್ನು ಕಾಲಾನುಕಾಲಕ್ಕೆ ರಚಿತವಾಗುವ ಸಲಹಾಸಮಿತಿಗಳ ಸಲಹೆಯಂತೆ ನ್ಯಾಕ್ ಕಾರ್ಯರೂಪಕ್ಕೆ ತರುತ್ತಿದೆ.
2. ಸ್ವಾಯತ್ತ ಕಾಲೇಜುಗಳ ಪರಿಷ್ಕೃತ ಕೈಪಿಡಿ
3. ವಿಶ್ವವಿದ್ಯಾಲಯಕ್ಕಾಗಿ ಎಸ್ ಒ ಪಿ
4. ಸಂಯೋಜಿತ/ ಘಟಕ ಕಾಲೇಜುಗಳ ಎಸ್ ಒ ಪಿ
5. ಕುಂದುಕೊರತೆ ನಿವಾರಣೆಗೆ ಮಾರ್ಗಸೂಚಿಗಳು
6. ಸಂಸ್ಥೆಗಳಿಗೆ ಮಾರ್ಗಸೂಚಿಗಳು
7. ಮೇಲ್ಮನವಿಯ ಉದ್ದೇಶ
8. ನ್ಯಾಕ್ ಬ್ರೌಚರ್ 2018
9. ನ್ಯಾಕ್ ಬ್ರೌಚರ್ 2019
ನ್ಯಾಕ್ ನ ಶ್ರೇಣೀಕರಣ ವ್ಯವಸ್ಥೆ
ಸಾಂಸ್ಥಿಕ ಮಾನ್ಯತೆ-ಪರಿಶೀಲನಾ ತಂಡಕ್ಕೆ ಮಾರ್ಗಸೂಚಿಗಳು
ಆಂತರಿಕ ಗುಣಮಟ್ಟ ಭರವಸೆ ಕೋಶ (ಐಕ್ಯೂಎಸಿ) ರಚನೆ ಮತ್ತು ಮಾನ್ಯತೆ ಪಡೆದ ಸಂಸ್ಥೆಗಳಿಂದ ವಾರ್ಷಿಕ ಗುಣಮಟ್ಟ ಭರವಸೆ ವರದಿ (ಎಕ್ಯೂಎಆರ್) ಸಲ್ಲಿಸುವ ಕುರಿತು ಮಾರ್ಗಸೂಚಿಗಳು(ಸಂಯೋಜಿತ/ ಘಟಕ ಕಾಲೇಜುಗಳ ಪರಿಷ್ಕೃತ ಕೈಪಿಡಿಗೆ ಅನುಗುಣವಾಗಿ ಎಕ್ಯೂಎಆರ್ ಸ್ವರೂಪ) (2020-21ರ ಶೈಕ್ಷಣಿಕ ವರ್ಷದಿಂದ ಜಾರಿಗೆ)
ಆಂತರಿಕ ಗುಣಮಟ್ಟ ಭರವಸೆ ಕೋಶ (ಐಕ್ಯೂಎಸಿ) ರಚನೆ ಮತ್ತು ಮಾನ್ಯತೆ ಪಡೆದ ಸಂಸ್ಥೆಗಳಿಂದ ವಾರ್ಷಿಕ ಗುಣಮಟ್ಟ ಭರವಸೆ ವರದಿ (ಎಕ್ಯೂಎಆರ್) ಸಲ್ಲಿಸುವ ಕುರಿತು ಮಾರ್ಗಸೂಚಿಗಳು (ವಿಶ್ವವಿದ್ಯಾಲಯಗಳ ಪರಿಷ್ಕೃತ ಕೈಪಿಡಿಗೆ ಅನುಗುಣವಾಗಿ ಎಕ್ಯೂಎಆರ್ ಸ್ವರೂಪ) (2020-21ರ ಶೈಕ್ಷಣಿಕ ವರ್ಷದಿಂದ ಜಾರಿಗೆ)
ಆಂತರಿಕ ಗುಣಮಟ್ಟ ಭರವಸೆ ಕೋಶ (ಐಕ್ಯೂಎಸಿ) ರಚನೆ ಮತ್ತು ಮಾನ್ಯತೆ ಪಡೆದ ಸಂಸ್ಥೆಗಳಿಂದ ವಾರ್ಷಿಕ ಗುಣಮಟ್ಟ ಭರವಸೆ ವರದಿ (ಎಕ್ಯೂಎಆರ್) ಸಲ್ಲಿಸುವ ಮಾರ್ಗಸೂಚಿಗಳು(ಸ್ವಾಯತ್ತ ಕಾಲೇಜುಗಳ ಪರಿಷ್ಕೃತ ಕೈಪಿಡಿಗೆ ಅನುಗುಣವಾಗಿ ಎಕ್ಯೂಎಆರ್ ಸ್ವರೂಪ)
ಆಂತರಿಕ ಗುಣಮಟ್ಟ ಭರವಸೆ ಕೋಶ (ಐಕ್ಯೂಎಸಿ) ರಚನೆ ಮತ್ತು ಮಾನ್ಯತೆ ಪಡೆದ ಸಂಸ್ಥೆಗಳಿಂದ ವಾರ್ಷಿಕ ಗುಣಮಟ್ಟ ಭರವಸೆ ವರದಿ (ಎಕ್ಯೂಎಆರ್) ಸಲ್ಲಿಸುವ ಕುರಿತು ಮಾರ್ಗಸೂಚಿಗಳು(ಸಂಯೋಜಿತ/ ಘಟಕ ಕಾಲೇಜುಗಳ ಪರಿಷ್ಕೃತ ಕೈಪಿಡಿಗೆ ಅನುಗುಣವಾಗಿ ಎಕ್ಯೂಎಆರ್ ಸ್ವರೂಪ) (2020-21ರ ಶೈಕ್ಷಣಿಕ ವರ್ಷದಿಂದ ಜಾರಿಗೆ)
ಆಂತರಿಕ ಗುಣಮಟ್ಟ ಭರವಸೆ ಕೋಶ (ಐಕ್ಯೂಎಸಿ) ರಚನೆ ಮತ್ತು ಮಾನ್ಯತೆ ಪಡೆದ ಸಂಸ್ಥೆಗಳಿಂದ ವಾರ್ಷಿಕ ಗುಣಮಟ್ಟ ಭರವಸೆ ವರದಿ (ಎಕ್ಯೂಎಆರ್) ಸಲ್ಲಿಸುವ ಮಾರ್ಗಸೂಚಿಗಳು(ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಕೈಪಿಡಿಗೆ ಅನುಗುಣವಾಗಿ ಎಕ್ಯೂಎಆರ್ ಸ್ವರೂಪ) (2020-21ರ ಶೈಕ್ಷಣಿಕ ವರ್ಷದಿಂದ ಜಾರಿಗೆ)
ಪ್ರಕಟಣೆಗಳು ಪ್ರಚಾರ ಸಾಮಗ್ರಿಗಳು ವಿಷನ್ ಮಿಷನ್ ಮತ್ತು ಮೌಲ್ಯ ಚೌಕಟ್ಟು
ದತ್ತಾಂಶ ಮೌಲ್ಯೀಕರಣ ಮತ್ತು ಪರಿಶೀಲನೆಗಾಗಿ ಪ್ರಮಾಣಿತ ಕಾರ್ಯಾಚರಣಾ ವಿಧಾನ [ಉನ್ನತ ಶಿಕ್ಷಣ ಸಂಸ್ಥೆಗಳಿಗಾಗಿ ಸ್ವಾಯತ್ತ ಸಂಸ್ಥೆ (26/8/19 ರಂದು ನವೀಕರಿಸಲಾಗಿದೆ)]
ಕಾನೂನು ಶಿಕ್ಷಣ ಕಾಲೇಜುಗಳಿಗೆ ಸ್ವಯಂ ಅಧ್ಯಯನ ವರದಿಯ ಕೈಪಿಡಿ
ಶಿಕ್ಷಕರ ಶಿಕ್ಷಣ ಸಂಸ್ಥೆಗಳಿಗೆ ಸ್ವಯಂ ಅಧ್ಯಯನ ವರದಿಯ ಕೈಪಿಡಿ
ಆಂತರಿಕ ಗುಣಮಟ್ಟ ಭರವಸೆ ಕೋಶ (ಐಕ್ಯೂಎಸಿ) ರಚನೆ ಮತ್ತು ಮಾನ್ಯತೆ ಪಡೆದ ಸಂಸ್ಥೆಗಳಿಂದ ವಾರ್ಷಿಕ ಗುಣಮಟ್ಟ ಭರವಸೆ ವರದಿ (ಎಕ್ಯೂಎಆರ್) ಸಲ್ಲಿಸುವ ಕುರಿತು ಮಾರ್ಗಸೂಚಿಗಳು (ಆರೋಗ್ಯ ವಿಜ್ಞಾನ ಕಾಲೇಜುಗಳ ಕೈಪಿಡಿಗೆ ಅನುಗುಣವಾಗಿ ಎಕ್ಯೂಎಆರ್ ಸ್ವರೂಪ) (2020-21ರ ಶೈಕ್ಷಣಿಕ ವರ್ಷದಿಂದ ಜಾರಿಗೆ)
ನರ್ಸಿಂಗ್ | ಫಿಸಿಯೋಥೆರಫಿ | ಸಿದ್ಧ | ಯುನಾನಿ | ಯೋಗ ಮತ್ತು ಪ್ರಕೃತಿ ಚಿಕಿತ್ಸೆ | ಅಲೈಡ್ ಹೆಲ್ತ್ ಸೈನ್ಸಸ್ | ಆಯುರ್ವೇದ | ದಂಥ ವೈದ್ಯಕೀಯ ಕಾಲೇಜುಗಳು | ಹೋಮಿಯೋಪತಿ | ವೈದ್ಯಕೀಯ | ಆರೋಗ್ಯ ವಿಜ್ಞಾನ ಕಾಲೇಜುಶಿಕ್ಷಣ ಕಾಲೇಜು
ಸ್ವಯಂ ಅಧ್ಯಯನ ವರದಿಯ ಕೈಪಿಡಿ
ವಿಶ್ವವಿದ್ಯಾನಿಲಯಗಳಿಗೆ | ಸಂಯೋಜಿತ /ಘಟಕ ಕಾಲೇಜುಗಳಿಗೆ | ಸ್ವಾಯತ್ತ ಕಾಲೇಜುಗಳಿಗೆ




ನ್ಯಾಕ್ ನಲ್ಲಿ ಪ್ರಕಟಣೆಗೊಂಡ - "ಉನ್ನತ ಶಿಕ್ಷಣದಲ್ಲಿ ಗುಣಮಟ್ಟ ನಿರ್ವಹಣಾ ವ್ಯವಸ್ಥೆ" ಕುರಿತು ಪುಸ್ತಕ
ಮೌಲ್ಯೀಕರಣ ಮತ್ತು ಮಾನ್ಯತೆ ಪ್ರಕ್ರಿಯೆ ಬಗ್ಗೆ ವೆಬಿನಾರ್ ಗಳು
ಎಲ್ಲಾ ಚಟುವಟಿಕೆಗಳ ವರದಿಗಳನ್ನು ನೋಡಿ
ಎಲ್ಲಾ ವೆಬ್ನಾರ್ ವಿವರಗಳನ್ನು ನೋಡಿ
ಪೂರ್ಣಗೊಂಡ ಎಲ್ಲಾ ವೆಬ್ನಾರ್ ವರದಿಗಳನ್ನು ನೋಡಿ (ಪ್ರದೇಶವಾರು)
ಕೋವಿಡ್ -೧೯ ಸಾಂಕ್ರಾಮಿಕ ರೋಗದ ವಿರುದ್ಧ ರಕ್ಷಣೆಗಾಗಿ ನ್ಯಾಕ್ ಕಚೇರಿಯಲ್ಲಿ ತೆಗೆದುಕೊಳ್ಳಲಾಗುತ್ತಿರುವ ಮುನ್ನೆಚ್ಚರಿಕಾ ಕ್ರಮಗಳು
+91-80-23005100, 111
ಕರೆಕೇಂದ್ರ /ಎಫ್ ಎಂ ಸಿ
080- 23005200
This email address is being protected from spambots. You need JavaScript enabled to view it.
ಎನ್ಎಎಸಿ ನ ಎಲ್ಲಾ ನೋಂದಾಯಿತ ಬಳಕೆದಾರರು ಯಾವುದೇ ರೀತಿಯ ಪ್ರಶ್ನೆಗಳು / ಸಮಸ್ಯೆಗಳನ್ನು ವರದಿ ಮಾಡಲು ಪೋರ್ಟಲ್ನಲ್ಲಿ ಮಾತ್ರ ಬೆಂಬಲ / ಸಹಾಯ ಕೇಂದ್ರವನ್ನು ಬಳಸಲು ಕೋರುತೇವೆ .
ಸಹಾಯ ಕೇಂದ್ರ/ ಕರೆಕೇಂದ್ರದ ಕಾರ್ಯ ಸಮಯ
ಪ್ರತಿ ದಿನ ಬೆಳಗ್ಗೆ ೯.೧೫ ರಿಂದ ಮಧ್ಯಾಹ್ನ ೧.೦೦ ಗಂಟೆ ಮತ್ತು ಮಧ್ಯಾಹ್ನ ೧.೩೦ ರಿಂದ ಸಂಜೆ ೫.೪೫ ಗಂಟೆ (ಶನಿವಾರ, ಭಾನುವಾರ ಮತ್ತು ಸರ್ಕಾರ ಘೋಷಿಸಿದ ರಜಾದಿನಗಳ ಹೊರತಾಗಿ )
ಎನ್ಎಎಸಿ ದೆಹಲಿ ಕಚೇರಿ
+೯೧-೧೧-೨೩೨೩೯೩೩೨, ೩೩೩, ೩೪೦
This email address is being protected from spambots. You need JavaScript enabled to view it.